ಅಭಿಪ್ರಾಯ / ಸಲಹೆಗಳು

ನಮ್ಮ ಗ್ರಾಹಕರು ಮತ್ತು ನೀತಿಗಳು

ನೇಕಾರರು, ಹುರಿಕಾರರು, ವರ್ತಕರು, ಸಹಕಾರಿ ಸಂಸ್ಥೆಗಳು, ಮತ್ತು ರಾಜ್ಯ ಸರ್ಕಾರದ ಸಂಘ ಸಂಸ್ಥಗಳು ನಮ್ಮ ಗ್ರಾಹಕರಾಗಿರುತ್ತಾರೆ. ನಾವು ಟೆಂಡರ್ ಮೂಲಕ ಭಾಗವಹಿಸಿ  ರಾಜ್ಯ  ಸರ್ಕಾರದ  ಸಂಸ್ಥಯಾದ ಕೈಮಗ್ಗ ಅಭಿವೃದ್ಧಿ ನಿಗಮ ರೇಷ್ಮೆಯನ್ನು ಮಾರಾಟ ಮಾಡುತ್ತೇವೆ ಹಾಗೂ ಕೈಮಗ್ಗ ಹೊಂದಿರುವ ನೇಕಾರರಿಗೆ ಭಾರತ ಸರ್ಕಾರದ ಸಂಸ್ಥೆಯಾದ ಎನ್. ಹೆಚ್.ಡಿ.ಸಿ ರವರ ಮುಖಾಂತರ ರೇಷ್ಮೆ ಸರಬರಾಜು ಯೋಜನೆ  ಅಡಿಯಲ್ಲಿ ರೇಷ್ಮೆಯನ್ನು ಮಾರಾಟ ಮಾಡಲಾಗುವುದು. ಉತ್ತರ ಭಾರತದ ಮರಾಠಿ ಪೈತಾನಿ ಸೆಂಟರ್, ಎಂ.ಎಸ್.ಎಸ್.ಐ.ಡಿ.ಸಿ ಲಿಮಿಟೆಡ್ ರವರು ನಮ್ಮ ಗ್ರಾಹಕರಾಗಿರುತ್ತರೆ.

 

ಖರೀದಿ ನೀತಿ:

  1. ನಿರ್ದೇಶಕರ ಮಂಡಳಿಯಿಂದ ಖರೀದಿ ಬೆಲೆ ನಿಗಧಿಪಡಿಸಲಾಗುವುದು.
  2. ರೀಲರ್ ಗಳಿಂದ ಖರೀದಿಸಿದ ರೇಷ್ಮೆಯ ಮೌಲ್ಯದ ಮೇಲೆ ರೇಷ್ಮೆ ಇಲಾಖೆಗೆ ಮಾರುಕಟ್ಟೆ ಶುಲ್ಕ ಶೇ.0.5 ಅನ್ನು ಪಾವತಿಸಲಾಗುವುದು.
  3. ಕೇಂದ್ರ ರೇಷ್ಮೆ ಮಂಡಳಿಯ ಗುಣಮಟ್ಟದ ವರದಿಯ ಮೇಲೆ ರೇಷ್ಮೆ ಬೆಲೆಯನ್ನು ನಿಗಧಿಪಡಿಸಲಾಗುವುದು.

 

ಮಾರಾಟ ನೀತಿ:

  1. ನಗದು.
  2. ಬ್ಯಾಂಕ್ ಗ್ಯಾರಂಟಿ, ನಿಶ್ಚಿತ ಠೇವಣಿ ಆಧಾರದ ಸಾಲ.
  3. ಬಡ್ಡಿದರ: -

45 ದಿನಗಳ ಅವಧಿಗೆ

ಬಡ್ಡಿ ರಹಿತ ಸಾಲ

45ನೇ ದಿನದಿಂದ 60ನೇ ದಿನದ ವರೆಗಿನ  ಅವಧಿಗೆ

ವಾರ್ಷಿಕ ಶೇ.9% ರಂತೆ ಬಡ್ಡಿ

61ನೇ ದಿನದಿಂದ 90ನೇ ದಿನದ ವರೆಗಿನ ಅವಧಿಗೆ

ವಾರ್ಷಿಕ ಶೇ.12% ರಂತೆ ಬಡ್ಡಿ

 

 

ಇತ್ತೀಚಿನ ನವೀಕರಣ​ : 20-10-2020 11:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080